ಜಂಗಲ್ ಜಾಕಿ ಚಿತ್ರೀಕರಣ ಮುಕ್ತಾಯ
Posted date: 02 Sun, Oct 2011 ? 04:48:24 PM

ಧರ್ಮತೇಜ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎ.ಎನ್.ಸಿಂದೂರ್, ಎ.ಎನ್.ಭಾರ್ಗವತೇಜ್ ನಿರ್ಮಿಸುತ್ತಿರುವ ಜಂಗಲ್ ಜಾಕಿ ಚಿತ್ರಕ್ಕೆ ರಾಜರಾಜೇಶ್ವರಿ ನಗರದಲ್ಲಿ ನಡೆದ ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿತು. ರವಿ ನಿರ್ದೇಶನದ ಈ ಚಿತ್ರದ ಛಾಯಾಗ್ರಹಣ ಎಂ.ಆರ್.ಸೀನು, ಸಂಗೀತ : ವಿ.ಮನೋಹರ್, ಸಂಕಲನ : ಕೆ.ಎಂ.ಪ್ರಕಾಶ್, ಸಾಹಸ : ಥ್ರಿಲ್ಲರ್ ಮಂಜು, ಸಂಭಾಷಣೆ: ವಿನಾಯಕರಾಮ್ ಕಲಗಾರು, ಸಹ ನಿರ್ದೇಶನ : ಶಿವು.ಡಿ.ಹಿರೇಮಠ್,  ನಿರ್ವಹಣೆ : ಮಧುಗಿರಿ ಪ್ರಕಾಶ್, ಉಮೇಶ್‌ಗೌಡ.ಎನ್. ನೆಲಮಂಗಲ, ಸಹ ನಿರ್ಮಾಪಕರಾಗಿರುವ ಈ ಚಿತ್ರದ ತಾರಾಗಣದಲ್ಲಿ ರಾಜೇಶ್, ಐಶ್ವರ್ಯ, ಧರ್ಮತೇಜ, ಮಿತ್ರ ಮುಂತಾದವರು ಅಭಿನಯಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed